ಕಣ್ಣು.. ಕನಸು..
ಕಂಗಳು ನನದಾದರೇನು.. ಕನಸು ನಿನದಲ್ಲವೇ..?
ಕನಸು ನಿನದಾದರೇನು ಬದುಕು ನಮದಲ್ಲವೆ..
ಕಣ್ಣು ಕನಸು ಬದುಕು ಇದೆಂಥ ಹುಚ್ಚು ಸೊಗಸು..
ಪ್ರೀತಿಯೇ ಹಿಂಗೆ.. ಎಚ್ಚರವಿದ್ದಾಗಲು ಕನವರಿಸುವ ಹಂಗೆ..
ಕಳೆದ ಕೆಲ ಕ್ಷಣಗಳು ಮತ್ತೆ ಮತ್ತೆ ನಮ್ಮನ್ನ ಕಾಡುತ್ತವೆ.. ಕೆಲವು ಅಳಿಸುತ್ತವೆ.... ಕೆಲವು ನಗಿಸುತ್ತವೆ.. ಭಾವನಾ ಜೀವಿಯಾದ ನಾನು ಅವನ್ನ ಮತ್ತೆ ಮತ್ತೆ ಕೆದಕೊ ಒಂದು ಹುಳ ಅಂದ್ರೂ ತಪ್ಪಿಲ್ಲ ಬಿಡಿ..:) ಹೀಗೆ ನಾ ನಾ ಸುಮ್ನೇ ಕುಳಿತಾಗ ಮನಸ್ಸಿಗೆ ಬರೋ ಘಟನೆಗಳು ಇಲ್ಲಿವೆ. ಭಾಷಾಪ್ರೌಢಿಮೆ ಸ್ವಲ್ಪ ಕಡಿಮೆ.. ಆದ್ರೂ ನೀವು ಅಡ್ಜಸ್ಟ್ ಮಾಡ್ಕೊತೀರ ಅನ್ನೋದು ನನ್ನ ಓವರ್ ಕಾನ್ಫಿಡೆನ್ಸ್:)