ಅವಳು ಬರ್ತಾಳೆ ಅಂದ್ರೆ ಗೆಲ್ಲೋದು ಖಾತ್ರಿ ಇಲ್ಲದ ಪಂದ್ಯದಲ್ಲೂ ಭಾಗವಹಿಸೋ ಹುಚ್ಚು ಹುರುಪು.. ಅವಳು ಆ ಬಸ್ಸಿನಲ್ಲಿದ್ದಾಳೆ ಅಂದ್ರೆ ಆ ಬಸ್ಸು ಸಿಗದೆ ಇದ್ರೂ ಓಡಿ ಹೋಗಿ ಜೀವ ಪಣ ಇತ್ತು ಚಾಲಕನ ಹತ್ತಿರ ಉಗಿಸಿಕೊಂಡು ಬೆವರಿಸಿಕೊಂಡು ಅವಳ ಪಕ್ಕಾ ನಿಲ್ಲುವ ತವಕ.. ಅವಳು ಶಾಲೆಗೆ ಬರದಾಗ ನಾ ನೋಟ್ಸ್ ಬರೆಯದಿದ್ರೂ ಅವಳು ಬಂದು ನನ್ನೇ ಕೇಳುವಳು ಅಂತ ಭಾವಿಸಿ ಬರೆಯುತ್ತಿದ್ದ ಆ ಬಾಲಕ.. ಮುಂದೆ ಏನಾಯ್ತು ಅನ್ನೋದೇ ನನ್ನ ಬ್ಲಾಗ್ ನ ಹೊಸ ಕಥೆ..
coming soon!
coming soon!

ohoo re suspense bere na!?;)
ReplyDeletehowdri.. illandre maja irodilla..:P
ReplyDeleteರಕ್ಷಿತ್, notes ಬರೆದು ಎಕ್ಷಾಮ್ ಕೂಡ ಬರೆದಾಯ್ತು... ಕಥೆ ಎಲ್ಲಿ?
ReplyDeleteಬರ್ಯೋಕೆ ಸ್ಪೂರ್ತೀನೆ ಇಲ್ಲ ಕಣೋ..:(
ReplyDelete